ಸಮಾಂತರ ಶ್ರೇಢಿಯ ಸಾಮಾನ್ಯ ಪದ \begin{equation} a_n=a+(n-1)d \end{equation}
ಸಮಾಂತರ ಶ್ರೇಢಿಯ ಮೊದಲ n ಪದಗಳ ಮೊತ್ತ 
\begin{equation} S_n=\frac{n} {2} [2a+(n-1)d] \end{equation} 
ಸಮಾಂತರ ಶ್ರೇಢಿಯ n ಪದಗಳ ಮೊತ್ತ (ಮೊದಲ ಹಾಗೂ ಕೊನೆಯ ಪದ ಕೊಟ್ಟಾಗ)
\begin{equation} S_n=\frac{n} {2} (a+a_n)\end{equation} 
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ \begin{equation} d=\frac{a_n-a}{(n-1)} \end{equation}

Post a Comment

Previous Post Next Post