ಸಮಾಂತರ ಶ್ರೇಢಿಯ ಸಾಮಾನ್ಯ ಪದ
\begin{equation} a_n=a+(n-1)d \end{equation}
ಸಮಾಂತರ ಶ್ರೇಢಿಯ ಮೊದಲ n ಪದಗಳ ಮೊತ್ತ
\begin{equation} S_n=\frac{n} {2} [2a+(n-1)d] \end{equation}
ಸಮಾಂತರ ಶ್ರೇಢಿಯ n ಪದಗಳ ಮೊತ್ತ (ಮೊದಲ ಹಾಗೂ ಕೊನೆಯ ಪದ ಕೊಟ್ಟಾಗ)
\begin{equation} S_n=\frac{n} {2} (a+a_n)\end{equation}
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
\begin{equation} d=\frac{a_n-a}{(n-1)} \end{equation}
إرسال تعليق